industrial relations
ನಾಮವಾಚಕ

(ಬಹುವಚನ) ಔದ್ಯೋಗಿಕ ಸಂಬಂಧಗಳು; ಕೈಗಾರಿಕೆ ಸಂಬಂಧಗಳು:

  1. ತನ್ನ ಕೆಲಸಗಾರರು, ಕಾರ್ಮಿಕರು ಮತ್ತು ಸಾರ್ವಜನಿಕರೊಡನೆ ಕೈಗಾರಿಕಾ ಸಂಸ್ಥೆಯೊಂದರ ವ್ಯವಹಾರಗಳು ಮತ್ತು ಸಂಬಂಧಗಳು.
  2. ಮುಖ್ಯವಾಗಿ ಕೈಗಾರಿಕಾ ಸಂಸ್ಥೆಯ ಒಳ್ಳೆಯ ಹೆಸರಿಗಾಗಿ, ಅಂತಹ ಸಂಬಂಧಗಳ ನಿರ್ವಹಣೆ.